ಸಂವಿಧಾನದ 73ನೇ ತಿದ್ದುಪಡಿ ಕುರಿತು ವಿವಿಧ ಜಿಲ್ಲೆಗಳ ಪ್ರತಿಭಟನೆ - 2007
ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸಭಾ ಅಧಿಕಾರವನ್ನು ಬದಿಗೊತ್ತಿ 2007ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳು ಕರ್ನಾಟಕ ಪಂಚಾಯತ್ ಕಾಯಿದೆ 1993ಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದಾಗ ಈ ತಿದ್ದುಪಡಿ ಅಂಗೀಕಾರದ ವಿರುದ್ಧ ರಾಜ್ಯದ ಗ್ರಾಮ ಪಂಚಾಯತ್ ಸದಸ್ಯರು ಜಿಲ್ಲಾವಾರು ಪ್ರತಿಭಟನೆ ನಡೆಸಿದರು.